Google search engine
Home♦️ಇತ್ತೀಚಿನ ಸುದ್ದಿಗಳು.🖍️🖊️♦️ಬಿ.ಎಸ್.ಲೋಕೇಶ್ ಸಾಗರ್, ಕನ್ನಡ ಜಾಗೃತಿ ಸಮಿತಿ ಸದಸ್ಯರು, ಕೊಡಗು ಜಿಲ್ಲೆ. Mob: 9980988123🖍️

🖍️🖊️♦️ಬಿ.ಎಸ್.ಲೋಕೇಶ್ ಸಾಗರ್, ಕನ್ನಡ ಜಾಗೃತಿ ಸಮಿತಿ ಸದಸ್ಯರು, ಕೊಡಗು ಜಿಲ್ಲೆ. Mob: 9980988123🖍️

ಮಾನ್ಯರೇ

ಕುಶಾಲನಗರದಲ್ಲಿರುವ ಗೋಕುಲಂ ಹಣಕಾಸು ಸಂಸ್ಥೆಯವರು ಸಣ್ಣ ಪುಟ್ಟ ವ್ಯಾಪಾರಸ್ತರು ಸೇರಿದಂತೆ ನಿತ್ಯಠೇವಣಿ ಮತ್ತು ನಿತ್ಯ ಸಂಗ್ರಹಿಸುವ  ಚೀಟಿ ವ್ಯವಹಾರದ ಅರ್ಜಿ ನಮೂನೆಯೂ ಸಂಪೂರ್ಣವಾಗಿ ಸುಮಾರು ೬(6) ಪುಟಗಳಿಗೂ ಮೀರಿ ಆಂಗ್ಲ ಭಾಷೆಯಲ್ಲಿ ಇದ್ದುದ್ದರಿಂದ ಗಮನಿಸಿದ  ನಾನು ಕಳೆದ ಎರಡು ವಾರಗಳ ಹಿಂದೆ ಸಂಸ್ಥೆಯವರಲ್ಲಿ ದಯವಿಟ್ಟು ಅರ್ಜಿ ನಮೂನೆಗಳನ್ನು ಕನ್ನಡದಲ್ಲಿ ಮುದ್ರಿಸಿ ಎಂದು ಮನವಿ ಮಾಡಿದ್ದೆ, ಆದರೆ ಸದರಿ ಸಂಸ್ಥೆಯವರು ನಮ್ಮ ಕೇಂದ್ರ ಕಚೇರಿ ಚೆನ್ನೈ ಆದ ಕಾರಣ ಇದು ಸಾಧ್ಯವೆ ಇಲ್ಲ ಎಂದು ನಿರಾಕರಿಸಿದ್ದರು, 

ನಾನು ಅವರ ಅರ್ಜಿ ನಮೂನೆಗಳ ಜೊತೆಗೆ ಸರಕಾರಕ್ಕೆ ದೂರು ನೀಡಿದ್ದೆ,  ಇದರ  ಪಲಿತಾಂಶ ಇಂದು ಆ ಸಂಸ್ಥೆಯ ಮೇಲೆ ಕಠಿಣ ಕ್ರಮಕ್ಕೆ ಆದೇಶಿಸಿದೆ, 

ಜೈ ಭುವನೇಶ್ವರಿ 🙏🙏

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!