Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಕ್ರೀಡೆ

ಭಜರಂಗಿ ಯೂಥ್ ಕ್ಲಬ್ ಬಲ್ಲಮಾವಟಿ ವತಿಯಿಂದ ಆಯೋಜಿಸಿದ ತಾಲೂಕು ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಗವತಿ ಯುವಕ ಸಂಘ ಮಡಿಕೇರಿ ಪ್ರಥಮ ಸ್ಥಾನ. , ಮೇಕೇರಿ ಯುವಕ ಸಂಘ ದ್ವಿತೀಯ ಸ್ಥಾನ

by Kodagu Varadi•ಅಕ್ಟೋಬರ್ 31, 2026
ಭಜರಂಗಿ ಯೂಥ್ ಕ್ಲಬ್ ಬಲ್ಲಮಾವಟಿ  ವತಿಯಿಂದ ಆಯೋಜಿಸಿದ ತಾಲೂಕು ಮಟ್ಟದ ಟೆನ್ನಿಸ್ ಬಾಲ್  ಕ್ರಿಕೆಟ್ ಪಂದ್ಯಾವಳಿಯಲ್ಲಿ  ಭಗವತಿ ಯುವಕ ಸಂಘ ಮಡಿಕೇರಿ ಪ್ರಥಮ ಸ್ಥಾನ. , ಮೇಕೇರಿ ಯುವಕ ಸಂಘ ದ್ವಿತೀಯ ಸ್ಥಾನ

ಬಲ್ಲಮಾವಟಿ: ಭಜರಂಗಿ ಯೂಥ್ ಕ್ಲಬ್ ಬಲ್ಲಮಾವಟಿ ವತಿಯಿಂದ ಆಯೋಜಿಸಿದ ತಾಲೂಕು ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಗವತಿ ಯುವಕ ಸಂಘ ಮಡಿಕೇರಿ ಪ್ರಥಮ ಸ್ಥಾನ. ಹಾಗೂ ದ್ವಿತೀಯ ಸ್ಥಾನವನ್ನು ಮೇಕೇರಿ ಯುವಕ ಸಂಘ ಬಹುಮಾನವನ್ನು ಮೂಡಿಗೇರಿಸಿಕೊಂಡಿದೆ. ಬಲ್ಲಮಾವಟಿ ನೇತಾಜಿ ಪ್ರೌಢ ಶಾಲಾ ಆಟದ ಮೈದಾನದಲ್ಲಿ ಜರುವಿಧ ಪಂದ್ಯಾಟದಲ್ಲಿ 16 ತಂಡಗಳು ಈ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದು, ಎಲ್ಲಾ ತಂಡಗಳು ಕ್ರೀಡಾಸ್ಫೂರ್ತಿಯಿಂದ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿವೆ. ರೋಚಕ ಹಣಾಹಣಿ ಜರುಗಿತ್ತು. ಅಂತಿಮವಾಗಿ ನಡೆದ ಪಂದ್ಯಾಟದಲ್ಲಿ ಪ್ರಥಮ ಬಹುಮಾನವನ್ನು ಭಗವತಿ ಯುವಕ ಸಂಘ ಮಡಿಕೇರಿ . ದ್ವಿತೀಯ ಮೇಕೇರಿ ಯುವಕ ಸಂಘ ಹಾಗೂ ಪ್ಲೇ ಬಾಯ್ಸ್ ಮಾಲ್ದರೆ ಮೂರನೇ ಸ್ಥಾನ ಪಡೆದು ವಿಜಯಶಾಲಿಯಾಗಿ ಹೊರಹೊಮ್ಮಿದೆ. ಭಜರಂಗಿ ಯೂಥ್ ಕ್ಲಬ್ ಅಧ್ಯಕ್ಷ ಎಡಿಕೇರಿ ಪ್ರಸನ್ನ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಟ್ರೋಫಿ ದಾನಿಗಳಾದ ಅಪ್ಪಣ್ಣ , ಚಿಯoಡಿ ದಿನೇಶ್, ಸೇರಿದಂತೆ ಗ್ರಾಮದ ಗಣ್ಯರು ಕ್ಲಬ್ಬಿನ ಉಪ ಅಧ್ಯಕ್ಷ ಚಂದ್ರಕಾಂತ್ ಪದಾಧಿಕಾರಿಗಳು ಸದಸ್ಯರು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪಸಿದ್ಧರಿಂದ ಗಣ್ಯರು ವಿಜೇತ ತಂಡಗಳಿಗೆ ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು. ವರದಿ ✍️ ದುಗ್ಗಳ ಸದಾನಂದ.

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!