ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬಲಮುರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜೀರ್ಣೋದ್ಧಾರ ಕಾರ್ಯವು ಇತ್ತೀಚೆಗೆ ಅತ್ಯಂತ ಯಶಸ್ವಿಯಾಗಿ ಸಂಪೂರ್ಣಗೊಂಡಿದ್ದು, ಈ ಮಹತ್ಕಾರ್ಯಕ್ಕೆ ಭುಜಕ್ಕೆ ಭುಜ ಕೊಟ್ಟು ನಿಂತು, ಲಕ್ಷಕ್ಕೂ ಅಧಿಕ ಧನಸಹಾಯ ಹಾಗೂ ಶ್ರಮದಾನದ ಮೂಲಕ ಶಾಲೆಯ ಮುಖಪುಟವನ್ನೇ ಬದಲಾಯಿಸಿದ, ಶಾಲೆಯ ಹಳೇ ವಿದ್ಯಾರ್ಥಿಗಳು, ಹಿತೈಷಿಗಳು ಹಾಗೂ ಬಲಮುರಿ ಗ್ರಾಮಸ್ಥರಿಗೆ ಈ ಮೂಲಕವಾಗಿ ನಾನು ಕೃತಜ್ಞತಾ ಪೂರ್ವಕವಾಗಿ ಅನಂತ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇನೆ.
ದಶಕಗಳಿಂದ ಬಣ್ಣ ಕಾಣದೆ ಮಾಸಿ ಹೋಗಿದ್ದ ಶಾಲಾ ಕಟ್ಟಡಕ್ಕೆ ತನು-ಮನ-ಧನದ ಸಹಕಾರದೊಂದಿಗೆ ಸಂಪೂರ್ಣ ಬಣ್ಣ ಹಚ್ಚಿ, ಕಿಟಕಿ-ಬಾಗಿಲುಗಳು ಹಾಗೂ ಬೆಂಚ್ಗಳನ್ನು ಆಕರ್ಷಕವಾಗಿ ನವೀಕರಿಸುವ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೆ ಖಾಸಗಿ ಶಾಲೆಗಳನ್ನೂ ಮೀರಿಸುವಂತಹ ಸುಂದರ ಕಲಿಕಾ ವಾತಾವರಣವನ್ನು ಸೃಷ್ಟಿಸಲು ಕಾರಣಕರ್ತರಾದ ಸತೀಶ್ ಬಾಲಕೃಷ್ಣ (ಶಂಬು)ಗುಡ್ಡೆಮನೆ, ಮಧು ಪೊನ್ನಚನ ಸೋಮಣ್ಣ, ಡಾ. ಸಂತೋಷ್ ಗುಡ್ಡೆಮನೆ, ಪ್ರಶಾಂತ್ ಮುತ್ತಣ್ಣ ಕೋಳಿಮಾಡು, ಸುಧಿ ಉಲ್ಲಾಸ ಕಟ್ರತನ, ಯಶೋಧ ಪೇರಿಯಂಡ, ಭರತ್ ಪೊಣ್ಣಚನ, ಶಂಕರಿ ದೇವಯ್ಯ ಪೇರಿಯಂಡ, ನಾಚಪ್ಪ ಪೊಡಿಯಂಡ, ವಿಜಯ್ ಬೊಲ್ಲಚೆಟ್ಟೀರ, ನವೀನ್ ಮುದ್ದಪ್ಪ ಪೇರಿಯಂಡ, ಅರುಣ ಪೊಡಿಯಂಡ, ರಾಜೇಶ್ ಚೀಯಪನ, ಚರಣ್ ಮಿಥುನ್ ಚೀಯಪನ, ದಯಾನಂದ (ಡಾಲು) ಪೊನ್ನಚನ, ಬಿನೇಶ (S/o ರಮೇಶ ), ಕಿರಣ್ ಪೇರಿಯಂಡ, ಅಯ್ಯಪ್ಪ ಬೊಳ್ಳಚೆಟ್ಟೀರ, ಪಳಂಗಪ್ಪ ಎ ಎ, ಲೋಕೇಶ್ ಬಿ ಎಸ್, ಶಶಿಕಲಾ ಕೋಳುಮುಡಿಯನ (D/o ಪೊನ್ನಚನ ಕುಟ್ಟಪ್ಪ ), ಪ್ರಕಾಶ್ ಬೊಳ್ಳಚೆಟ್ಟೀರ, ಹಿಮಘ್ನ ಸಂತೋಷ್ (ಹುಣಸೂರು), ಚೇತು ಅಚ್ಚಾದಂಡಿರ, ಯಶೋಧರ ಪೂಜಾರಿ, ನಿಖಿಲ್ ನಿರಂಜನ್ ಎ, ರಾಗಿಣಿ ಎಂ ಆರ್, ಶೀಲಾ ನಂಜಪ್ಪ ಬೊಳ್ಳಚೆಟ್ಟೀರ, maಚಿರ ತುಳಸಿ ಪೂವಯ್ಯ, ಪ್ರಮೀಳ ಸತೀಶ್ ಚೀಯಪನ, ಸುಲೈಮಾನ್, ಯೂಸುಫ್, ಸವಿತ ಟಿ ಎಂ, ಚೈತ್ರ ಟಿ ಎಂ, ಜೀವನ್ ರಾಜ್ ಬಿ ಆರ್, ನಾಪೋಕ್ಲು, ಮಂಜುನಾಥ್ ಟಿ ವಿ, ಮಂಜು, ನವೀನ್ ನಾಯರ್, ರಜನಿ ಎ ಜಿ, ಪಾರಣೆ, ಯತೀಶ್ ಮೋಟಯ್ಯ ಚಿಯಪನ, ಸಂತೋಷ್ ಅಂಗೀರ, ಸುನಿತ ಸಿ ಎಂ, ವಿಕಾಸ್ ಬೊಳ್ಳಚೆಟ್ಟೀರ, ಕೂಡಕಂಡಿ ಲೀಲಾ ಅರುಣ್, ಪಾಲಂಡಿರ ವಸಂತ ಚಿಣ್ಣಪ್ಪ, ಜಯಂತಿ ಜಯಂತ್ ಮೇರ್ಕಜೆ, ಅಚ್ಚಪ್ಪ ಬೊಳ್ಳಚೆಟ್ಟೀರ, ಶಿವರಾಮ್ ಮೇಡತನ, ದಮಯಂತಿ ಟೀಚರ್, ಕೃತಿಕ್ ದೇವರಾಜು, ರೆಜೀಶ್ ಪಿ ಬಿ, ಕೃತುಕ್, ಕುಸುಮ D/o ಕೃಷ್ಣಪ್ಪ, ಶೋಭ D/o ಕೃಷ್ಣಪ್ಪ, ಸಚಿನ್ ಬಾಕಿಲನ, ನದೀರ್, ಹರಿಣಿ ಕೆ ಎಂ, ಜಗದೀಶ್ ಕಟ್ರತನ, ರೇವತಿ ಎನ್ ಪಿ D/o ಪೆರಿಯಂಡ ತಿಮ್ಮಯ್ಯ, ಲಕ್ಸು ಗುಡ್ಡೆಮನೆ, ಡಾ. ಕಲ್ಪನಾ ಬೆಂಗಳೂರು, ವಿಜಯ ಚೆಟ್ಟಿಚ ಬೊಳ್ಳಚೆಟ್ಟೀರ, ಶರತ್ ಚೀಯಪನ, ಬಿದ್ದಪ್ಪ (ಸೂರಿ) ಪೊಣ್ಣಚನ, ಭರತ್ ಚಂಗಂಡ, ಬಿದ್ದಪ್ಪ ಬೊಳ್ಳಚೆಟ್ಟೀರ, ರಶ್ಮಿ ದೀಪ, Euro Kids, ಸೂರಜ್ ಚಂಗಂಡ, ಜೀವನ್ ಎಂ ಪಿ, ಸವಿತ ಆನೇರ, ಆಶಾ ರಂಜಿತ್ ಗುಡ್ಡೆಮನೆ, ಉಮೇಶ್ ಸಿ ಎಸ್, ರೇವತಿ ನೆರವಂಡ, ಅನಿತಾ ಪೇರಿಯಂಡ, ಸುನಂದಿನಿ (Teacher), ಬದ್ದಿನಾಡಂಡ ನಿರ್ಮಲ ಮೋಹನ್, ಭವನ್ ಮೂಲೆಮಜಲು (ಡಿಕ್ಕಿ), ಶ್ರೀನಿವಾಸ್ (ಸಂಪಿ)ಎ ಎಂ, ಪ್ರಸಾದ್ ಅಚ್ಚಾಂಡಿರ, ಮಾಲಿನಿ ಮೋಹನ್ ಬೊಬ್ಬೀರ, ಬೋಪಯ್ಯ ಚೆಯ್ಯಂಡ, ನಿತೀಶ್ ಬಿ ಎಸ್, ತೇಜು ಗುಡ್ಡೆಮನೆ, ದಯಾನಂದ (ರಾಜ) ಕುಂದನ, ಜೀವನ್ ಪೊನ್ನಚನ, ತೀರ್ಥ ಪ್ರಸಾದ್ ಪೊನ್ನಚನ, ಶರ್ಮಿಳ ಚಲಪತಿ, ಜಲೀಲ್ ಬಲಮುರಿ, ಹ್ಯಾರೀಶ್ (ಆಚು) ವಾಟೆಕಾಡು, ವಸಂತ ಕೂಡಪರಂಬು, ರಾಜ ಸುಬ್ಬಯ್ಯ, ಮಚ್ಚಿರ, ದಿನೇಶ್ ನಾಗರಾಜ್, ದೇವಯ್ಯ (ದಿಲೀಪ್) ಬೊಳ್ಳಚೆಟ್ಟೀರ, ಪ್ರವೀಣ್ ಗುಡ್ಡೆಮನೆ ಹೈದ್ರಾಬಾದ್ ಹಾಗೂ ಅಜೀಜ್ ಬಲಮುರಿ ಸೇರಿದಂತೆ ಪ್ರತಿಯೊಬ್ಬ ಹೃದಯವಂತರಿಗೂ ಶಾಲೆಯ ಮಕ್ಕಳ ಒಳಿತಿನ ಪರವಾಗಿ ಕೋಟಿ ಕೋಟಿ ಧನ್ಯವಾದಗಳು 🙏🙏
🖍️🖍️🖍️ಪ್ರಶಾಂತ್ ಮುತ್ತಣ್ಣ ಕೋಳಿಮಾಡು, (ಶಾಲೆಯ ಹಳೆ ವಿದ್ಯಾರ್ಥಿ) ಪ್ರಶಾಂತವ ಫಾರ್ಮ್, ಕುಂದನ ಹೌಸ್, ಬಲಮುರಿ -571252 ಮಡಿಕೇರಿ ತಾಲೂಕು – ಕೊಡಗು. Mob 99800 18843




