Google search engine
Home♦️ಇತ್ತೀಚಿನ ಸುದ್ದಿಗಳು.ಕೊಡಗು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಸ್ಥಾನಿಯ ಸಮಿತಿ , ಕುಶಾಲನಗರದ 2024-2025ನೇ  ಸಾಲಿನ ...

ಕೊಡಗು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಸ್ಥಾನಿಯ ಸಮಿತಿ , ಕುಶಾಲನಗರದ 2024-2025ನೇ  ಸಾಲಿನ  ವಾರ್ಷಿಕ ಮಹಾಸಭೆ.

ಕುಶಾಲನಗರ: ಕೊಡಗು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ನ 2024-2025 ನೇ ವಾರ್ಷಿಕ ಮಹಾಸಭೆ 21-12-2025 ಭಾನುವಾರ ಮಧ್ಯಾಹ್ನ 3:00 ಗಂಟೆಗೆ ಕುಶಾಲನಗರದ ಪಾಳ್ಯಂ ಎಮರಾಲ್ಡ್ ಕನ್ವೆನ್ಷನ್ ಸಭಾಂಗಣದಲ್ಲಿ ಜರುಗಲಿದೆ. ಈ ಸಭೆಯು ಕೊಡಗು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸನ. ಕುಶಾಲನಗರ ಸ್ಥಾನಿಯ ಸಮಿತಿ  ಅಧ್ಯಕ್ಷರಾದ  ಕೆ.ಎಸ್.ನಾಗೇಶ್ ಅವರ ಘನ ಅಧ್ಯಕ್ಷತೆ ನಡೆಯಲಿದ್ದು  ಸಂಘದ ಸರ್ವ ಸದಸ್ಯರು ಸಮಯಕ್ಕೆ ಸರಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ಸಿಗಳಿಸಬೇಕಾಗಿ ಕಾರ್ಯದರ್ಶಿಗಳಾದ ಚಿತ್ರ ರಮೇಶ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ

.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!