Google search engine
Home♦️ಇತ್ತೀಚಿನ ಸುದ್ದಿಗಳು.ಚೇನಂಡ ಹಾಕಿ ಸಮಿತಿ. 2026. ನಾಪೋಕ್ಲು: ಕಾಫಿ ಬೆಳೆ ಕುರಿತಾಗಿ ವಿಚಾರ ಸಂಕಿರಣ

ಚೇನಂಡ ಹಾಕಿ ಸಮಿತಿ. 2026. ನಾಪೋಕ್ಲು: ಕಾಫಿ ಬೆಳೆ ಕುರಿತಾಗಿ ವಿಚಾರ ಸಂಕಿರಣ

ನಾಪೋಕ್ಲು ಏ.11:  ಚೇನಂಡ ಹಾಕಿ ಸಮಿತಿ ವತಿಯಿಂದ ನಾಳೆ 12/4/26 ರಂದು ಬೆಳಿಗ್ಗೆ 11ಗಂಟೆಗೆ ಚೆರಿಯ ಪರಂಬು ಹಾಕಿ ಕ್ರೀಡಾಂಗಣದ ಸಭಾಂಗಣದಲ್ಲಿ ಕಾಫಿ ಬೆಳೆ ಕುರಿತಾಗಿ  ವಿಚಾರ ಸಂಕಿರಣ ನಡೆಯಲಿದೆ.

ಈ ವಿಚಾರ ಸಂಕಿರಣದಲ್ಲಿ ಕಾಫಿ ಮಂಡಳಿಯ ಅಧಿಕಾರಿಗಳಾದ ಡಾ.ಜೀನಾ, ಡಾ. ನಡಾಫ್ ಹಾಗೂ ಶ್ರೀ ಲಕ್ಷ್ಮೀಕಾಂತ್ ಅವರುಗಳು ಭಾಗವಹಿಸಲಿದ್ದು,  ವಿಚಾರ ಸಂಕಿರಣದಲ್ಲಿ ಮಣ್ಣಿನ ಫಲವತ್ತತೆ ಪರೀಕ್ಷೆ ಆದಾರದ ಮೇಲೆ ಕೃಷಿ ಭೂಮಿಗೆ ಗೊಬ್ಬರ ಹಾಗೂ ಸುಣ್ಣವನ್ನು ಹಾಕುವ ಕುರಿತಾಗಿ ಮಾಹಿತಿ ನೀಡಲಿದ್ದಾರೆ. ಹಾಗೂ ಕಾಫಿ ಬೆಳೆಯಲ್ಲಿ ಹೆಚ್ಚಿನ ಇಳುವರಿ, ಮಾರಾಟ ಹಾಗೂ ಕಾಫಿ ಮಂಡಳಿಯು ಹೊಸದಾಗಿ ಅಬಿವೃದ್ಧಿ ಪಡಿಸಿರುವ ಕಾಫಿ ತಳಿಯ ಕುರಿತಾಗಿ ಮಾಹಿತಿ ನೀಡಲಿರುವರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!