Google search engine
Home♦️ಇತ್ತೀಚಿನ ಸುದ್ದಿಗಳು.ಎಕಲವ್ಯ ವಸತಿ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ ಪರೀಕ್ಷೆಯಲ್ಲಿ ವಿದ್ಯಾರ್ಥಿ ನಂಗಾರು ರೂಪೇಶ್...

ಎಕಲವ್ಯ ವಸತಿ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ ಪರೀಕ್ಷೆಯಲ್ಲಿ ವಿದ್ಯಾರ್ಥಿ ನಂಗಾರು ರೂಪೇಶ್ ಪ್ರಥಮ ಸ್ಥಾನ.

ಗುಡ್ಡೆಹೊಸೂರು ಏ.,10: ಕುಶಾಲನಗರ ಸಮೀಪದ ರಸಲ್ಪುರ ಗ್ರಾಮದ ದಿವಂಗತ ನಂಗಾರು ಸೋಮಯ್ಯ ರವರ ಪುತ್ರ ನಂಗಾರು ರೂಪೇಶ್ ಅವರು ಪೆರುಬಾಡಿಯ ಬಾಳುಗೋಡುವಿನ ಸರ್ಕಾರಿ ಸೌಮ್ಯದ ಎಕಲವ್ಯ ವಸತಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು,   ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ  574 ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದು,  ಜೊತೆಗೆ  EMRS ಕಾಲೇಜಿಗೆ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!