Google search engine
Home♦️ಇತ್ತೀಚಿನ ಸುದ್ದಿಗಳು.ದ್ವಿತೀಯ ಪಿಯುಸಿಯಲ್ಲಿ  ನಳಂದ ಪಿಯು ಕಾಲೇಜಿನ ವಿದ್ಯಾರ್ಥಿ ಮುಹಮ್ಮದ್ ಅದ್ನಾನ್ ಡಿಸ್ಟಿಂಕ್ಷನ್ ನೊಂದಿಗೆ ಉತ್ತೀರ್ಣ.

ದ್ವಿತೀಯ ಪಿಯುಸಿಯಲ್ಲಿ  ನಳಂದ ಪಿಯು ಕಾಲೇಜಿನ ವಿದ್ಯಾರ್ಥಿ ಮುಹಮ್ಮದ್ ಅದ್ನಾನ್ ಡಿಸ್ಟಿಂಕ್ಷನ್ ನೊಂದಿಗೆ ಉತ್ತೀರ್ಣ.

ಸುಂಟಿಕೊಪ್ಪ ಏ.10: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಿರಿಯಾಪಟ್ಟಣ ನಳಂದ ಪಿಯು ಕಾಲೇಜ್ ವಿದ್ಯಾರ್ಥಿಯಾದ ಮುಹಮ್ಮದ್  ಅದ್ನಾನ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ  ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 572 (95.33)ಅಂಕಗಳೊಂದಿಗೆ ಉತ್ತೀರ್ಣರಾಗಿ ರುತ್ತಾರೆ.

ಮುಹಮ್ಮದ್. ಅದ್ನಾನ್ ಶುಂಠಿಕೊಪ್ಪದ ಅಪ್ಪರಂಡ ಬಡಾವಣೆಯ ಕೆ .ಎಂ.ಖಾದ‌ರ್ ಹಾಗೂ ಅನೀಶಾ ರವರ ಪುತ್ರನಾಗಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!