
ಗುಡ್ಡೆಹೊಸೂರು ಏ.08: ಶ್ರೀ ಚೌಡೇಶ್ವರಿ ದೇವಸ್ಥಾನ ಬೊಳ್ಳುರು ಇದರ ಜೀರ್ಣೋದ್ಧಾರ ಅಂಗವಾಗಿ ಕಟ್ಟಡ ಕೆಲಸ ಮಾಡಲು ಆಗಮಿಸಿರುವ ಮಂಗಳೂರಿನ ಕೆಂಪು ಕಲ್ಲು ಕೆತ್ತನೆ ಮಾಡುವ ಕೆಲಸಗಾರರಿಗೆ ಕಟ್ಟಡ ಕೆಲಸ ಮುಗಿದ ಕಾರಣ ಇಂದು ದೇವಸ್ಥಾನ ಟ್ರಸ್ಟ್ ವತಿಂದ ಸನ್ಮಾನಿಸಲಾಯಿತು.
ಇದೆ ಸಂದರ್ಭ ಶ್ರೀ ಬಸವೇಶ್ವರ ಹಾಗೂ ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಬಿ. ಸಿ, ಷಣ್ಮುಖ (ಪಾಪಣ್ಣ ), ಶುಭಶೇಖರ್, ಉತ್ತಪ್ಪ ಚಿಮ್ಮಣ್ಣ, ಹರ್ಷ, ದಿನು, ಅಭಿಷೇಕ್. ಎಂ, ಬಾನು, ವಿಜಯ್ ಗ್ರಾಮಸ್ಥರು ಉಪಸ್ಥಿತರಿದ್ದರು.




