Google search engine
Home♦️ಇತ್ತೀಚಿನ ಸುದ್ದಿಗಳು.✍️✍️✍️✍️✍️ ಕೆಂಜಂಗಡ ರೋಶನ್ ನಾಣಯ್ಯ ರಾಷ್ಟ್ರಮಟ್ಟದ  ಸಾಮಾಜಿಕ ಕಾರ್ಯಕರ್ತ,ಕೊಡಗು ಬೆಂಗಳೂರು, ಮೊ: 9448619408

✍️✍️✍️✍️✍️ ಕೆಂಜಂಗಡ ರೋಶನ್ ನಾಣಯ್ಯ ರಾಷ್ಟ್ರಮಟ್ಟದ  ಸಾಮಾಜಿಕ ಕಾರ್ಯಕರ್ತ,ಕೊಡಗು ಬೆಂಗಳೂರು, ಮೊ: 9448619408

💐 ವಿಶೇಷ ಧನ್ಯವಾದ ಅರ್ಪಣೆ  💐🙏

ರಸ್ತೆಯಲ್ಲಿ ವಾಹನ ಸವಾರರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನಾವು ಕೊಡಗಿನಾದ್ಯಾಂತ ನಡೆಸುತ್ತಿರುವ ರಸ್ತೆ ಬದಿಯಲ್ಲಿ  ಮರದ ತುಂಡುಗಳು ಮತ್ತು ಹಳೆಯ ವಿದ್ಯುತ್‌ ಕಂಬಗಳನ್ನು ರಸ್ತೆ ಬದಿಯಿಂದ ತೆರವುಗೊಳಿಸಿ ರಸ್ತೆ ಸುರಕ್ಷತಾ ಅಭಿಮಾನಕ್ಕೆ ಚಾಮುಂಡೇಶ್ವರಿ ವಿದ್ಯುತ್‌ ನಿಗಮದ ಅಧೀಕ್ಷಕ ಇಂಜಿನಿಯರ್‌ ರವರಾದ ಶ್ರೀಮಾನ್‌ ಸೋಮಶೇಖರ್‌ ರವರು ಕೊಡಗು ಚಾಮರಾಜನಗರ ವೃತ್ತ ಮೈಸೂರು ಹಾಗೂ ಕೊಡಗಿನ ಶ್ರೀಮಾನ್‌ ರಾಮಚಂದ್ರರವರು ಇ.ಇ, ಕುಶಾಲನಗರ ಎ.ಇ.ಇ. ಶ್ರೀಮಾನ್‌ ಮಂಜುನಾಥ್ ರವರು, ಶ್ರೀಮಾನ್‌ ನಿರಂಜನ್‌ ಜೆ.ಇ, ಗೋಣಿಕೊಪ್ಪ ಎ.ಇ.ಇ, ಶ್ರೀಮಾನ್‌ ಸತೀಶ್‌ ರವರು ಶ್ರೀಮಾನ್‌ ನಾಗೇಂದ್ರ ಪ್ರಸಾದ್‌ ಜೆ.ಇ ಮತ್ತು ಬಾಳೆಲೆ ಜೆ.ಇ, ಶ್ರೀಮಾನ್‌ ರಂಗಸ್ವಾಮಿಯವರು ವಿಶೇಷ ಕಾಳಜಿ ವಹಿಸಿ ನಮ್ಮ ಅಭಿಯಾನಕ್ಕೆ ಸಹಕಾರ ನೀಡುತ್ತಿರುವುದು ನಮಗೆ ಅತೀವ ಸಂತಸ ತಂದಿದೆ ತಮಗೆಲ್ಲರಿಗೂ ಕೊಡಗಿನ ಕಾವೇರಿ ಮಾತೆ ಮತ್ತು ತಾಯಿ ಚಾಮುಂಡೇಶ್ವರಿಯ ಅನುಗ್ರಹ ಸದಾ ಇರಲೆಂದು ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ.

ಕೆಂಜಂಗಡ ರೋಶನ್ ನಾಣಯ್ಯ ರಾಷ್ಟ್ರಮಟ್ಟದ  ಸಾಮಾಜಿಕ ಕಾರ್ಯಕರ್ತ ಕೊಡಗು ಬೆಂಗಳೂರು ಮೊ: 9448619408

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!