ಕುಶಾಲನಗರ ಮಾ.16: ಬಿಸಿಲಿನ ತಾಪದಿಂದ ತತ್ತರಿಸಿದ್ದ ಭೂಮಿಗೆ ಮೊದಲ ಮಳೆಯ ತಂಪು .
ಚಿಕ್ಕಬೆಟ್ಟಗೇರಿ, ದೊಡ್ಡಬೆಟ್ಟಗೇರಿ ಗುಡ್ಡೆ ಹೊಸೂರು ಬಸವನಹಳ್ಳಿ ಭಾಗಗಳಲ್ಲಿ ಇಂದು ಆಲಿಕಲ್ಲು ಸಮೇತ ವರ್ಷದ ಮೊದಲ ಮಳೆಯ ಸ್ಪರ್ಶ, ರೈತರ ಮೊಗದಲ್ಲಿ ನೆಮ್ಮದಿಯ ನಿಟ್ಟುಸಿರು.
ಚಿಕ್ಕಬೆಟ್ಟಗೇರಿಯಲ್ಲಿ (1ಇಂಚು2ಸೆಂಟ್ಸ್ ) ಮಳೆ ಸುರಿದ ದಾಖಲೆ. (ಮಾಹಿತಿ : ನಂದಿನೆರವಂಡ ನಿಶಾ ಅಚ್ಚಯ್ಯ )




