ವಿಷೇಶ ಅಭಿನಂದನಾರ್ಪಣೆ
ಗೋಣಿಕೊಪ್ಪ ಶ್ರೀಮಂಗಲ ಮುಖ್ಯ ರಸ್ತೆಯಲ್ಲಿ ಬರುವ ಬೇಗೂರು ಕೊಲ್ಲಿ ಬೇಲ್ ಹತ್ತಿರ ರಸ್ತೆ ಮಧ್ಯೆದಲ್ಲಿ ಬಿದ್ದಿದ್ದ ಗುಂಡಿಯನ್ನು ತುರ್ತಾಗಿ ಮುಚ್ಚಿ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿ ಕೊಟ್ಟಂತಹ ಲೋಕೋಪಯೋಗಿ ಇಲಾಖೆ ವಿರಾಜಪೇಟೆಯ ಶ್ರೀಮಾನ್ ಸತೀಶ್ ಎ.ಇ.ಇ.ರವರು, ಶ್ರೀಮಾನ್ ಲೋಹಿತ್ ರವರು ಮತ್ತು ಇಲಾಖೆಯ ಸಿಬ್ಬಂದಿ ವರ್ಗದವರಿಗೆ ನಾವು ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತಾ ತಮಗೆಲ್ಲರಿಗೂ ಕೊಡಗಿನ ಕಾವೇರಿ ಮಾತೆ ಮತ್ತು ತಾಯಿ ಚಾಮುಂಡೇಶ್ವರಿಯ ಅನುಗ್ರಹ ಸದಾ ಇರಲೆಂದು ನಾವು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇವೆ.
ವಂದನೆಗಳೊಂದಿಗೆ ಕೆಂಜಂಗಡ ರೋಶನ್ ನಾಣಯ್ಯ


:



