Home♦️ಇತ್ತೀಚಿನ ಸುದ್ದಿಗಳು.ಮಡಿಕೇರಿ.ಡಿ.29-ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದ ಪುನರ್ ಪ್ರತಿಷ್ಠಾನ ವಾರ್ಷಿಕೋತ್ಸವ ನಾಳೆ(ಡಿ.30) ನಡೆಯಲಿದೆ. ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ...
ಮಡಿಕೇರಿ.ಡಿ.29-ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದ ಪುನರ್ ಪ್ರತಿಷ್ಠಾನ ವಾರ್ಷಿಕೋತ್ಸವ ನಾಳೆ(ಡಿ.30) ನಡೆಯಲಿದೆ. ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ 8:00ಗೆ ಗಣಪತಿ ಹೋಮ, 11 ಗಂಟೆಗೆ ಅದಿವಾಸ ಹೋಮ, ಕಲಶ ಪೂಜೆ, ಕಲಶ ಅಭಿಷೇಕ, ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ