Google search engine
Home♦️ಇತ್ತೀಚಿನ ಸುದ್ದಿಗಳು.ಮಡಿಕೇರಿಯಲ್ಲಿ 'ಫಲಪುಷ್ಪ ಪ್ರದರ್ಶನ'  ...

ಮಡಿಕೇರಿಯಲ್ಲಿ ‘ಫಲಪುಷ್ಪ ಪ್ರದರ್ಶನ’  ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆ.

ಮಡಿಕೇರಿ ಜ.25: ನಗರದ ರಾಜಾಸೀಟು ಉದ್ಯಾನವನದಲ್ಲಿ ಏರ್ಪಡಿಸಲಾಗಿರುವ ‘ಫಲಪುಷ್ಪ ಪ್ರದರ್ಶನ’  ನೋಡುಗರ ಕಣ್ಮನ ಸೆಳೆಯುತ್ತಿದೆ. ಮೂರು ದಿನಗಳ ಕಾಲ ನಡೆಯುವ ಈ  ‘ಫಲಪುಷ್ಪ ಪ್ರದರ್ಶನ’ವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ  ಪ್ರವಾಸಿಗರು  ಹಾಗೂ ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದ ಬಾಂಬ್ ಮತ್ತು‌ ಸ್ಫೋಟಕ ಪತ್ತೆ ಹಾಗೂ ಭದ್ರತಾ ತಪಾಸಣೆ ಕಾರ್ಯಕ್ಕಾಗಿ ಕೊಡಗು  ಪೊಲೀಸ್ ಇಲಾಖೆಯು  ಜಿಲ್ಲಾ ಪೊಲೀಸ್ ಘಟಕದ ಎಎಸ್‌ಸಿ ತಂಡವನ್ನು ನಿಯೋಜಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!