Google search engine
Home♦️ಇತ್ತೀಚಿನ ಸುದ್ದಿಗಳು.ಫೆಬ್ರುವರಿ 7 ರಂದು ಶನಿವಾರಸಂತೆಯ ನೂತನ ಬಸ್ ನಿಲ್ದಾಣದ ಉದ್ಘಾಟನೆ. ಶಾಸಕರು ಹಾಗೂ   ಕೆ.ಎಸ್.ಅರ್.ಟಿ.ಸಿ...

ಫೆಬ್ರುವರಿ 7 ರಂದು ಶನಿವಾರಸಂತೆಯ ನೂತನ ಬಸ್ ನಿಲ್ದಾಣದ ಉದ್ಘಾಟನೆ. ಶಾಸಕರು ಹಾಗೂ   ಕೆ.ಎಸ್.ಅರ್.ಟಿ.ಸಿ ಪುತ್ತೂರು ವಿಭಾಗೀಯ ಅಧಿಕಾರಿಗಳಿಂದ ಪರಿಶೀಲನೆ.

ಶನಿವಾರಸಂತೆ ಜ.19:  ನೂತನವಾಗಿ ನಿರ್ಮಾಣಗೊಂಡು 2026 ನೆ ಫೆಬ್ರುವರಿ 7 ರಂದು ಉದ್ಘಾಟನೆಗೆ  ಸಜ್ಜಾಗಿರುವ ಶನಿವಾರಸಂತೆಯ  ಕೆ.ಎಸ್.ಅರ್.ಟಿ.ಸಿ ಬಸ್ ನಿಲ್ದಾಣವನ್ನು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ರವರು  ಕೆ.ಎಸ್.ಅರ್.ಟಿ.ಸಿ ಪುತ್ತೂರು ವಿಭಾಗೀಯ ಅಧಿಕಾರಿ ಹಾಗೂ ಮಡಿಕೇರಿ ಡಿಪೋ ಅಧಿಕಾರಿಗಳು ಪರಿಶೀಲನೆ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!