Google search engine
Home♦️ಇತ್ತೀಚಿನ ಸುದ್ದಿಗಳು.ಫೆಬ್ರವರಿ 13ರಿಂದ 16ರ ವರಗೆ ಪಾಲಿಬೆಟ್ಟ ಉರೂಸ್.

ಫೆಬ್ರವರಿ 13ರಿಂದ 16ರ ವರಗೆ ಪಾಲಿಬೆಟ್ಟ ಉರೂಸ್.

ಪಾಲಿಬೆಟ್ಟ ಜ.21 :  ಭಾವೈಕ್ಯತೆಯ ಧಾರ್ಮಿಕ ಕೇಂದ್ರ ಎಂದೇ ಇತಿಹಾಸ ಪ್ರಸಿದ್ಧಿಯಾಗಿರುವ  ಪಾಲಿಬೆಟ್ಟ ಆರ್ಕಾಡ್ ಪಟ್ಟಾಣ್ ಬಾಬ ಶಾಹ್ ವಲಿಯವರ ಉರೂಸ್2026  ಪೆಬ್ರವರಿ 13ರಿಂದ 16ರ ವರಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು  ಸಮಿತಿಯ ಅಧ್ಯಕ್ಷರಾದ  ಪಿ.ಕೆ.ಇಸ್ಮಾಯಿಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!