ಸುಂಟಿಕೊಪ್ಪ ಏ.10: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಿರಿಯಾಪಟ್ಟಣ ನಳಂದ ಪಿಯು ಕಾಲೇಜ್ ವಿದ್ಯಾರ್ಥಿಯಾದ ಮುಹಮ್ಮದ್ ಅದ್ನಾನ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 572 (95.33)ಅಂಕಗಳೊಂದಿಗೆ ಉತ್ತೀರ್ಣರಾಗಿ ರುತ್ತಾರೆ.
ಮುಹಮ್ಮದ್. ಅದ್ನಾನ್ ಶುಂಠಿಕೊಪ್ಪದ ಅಪ್ಪರಂಡ ಬಡಾವಣೆಯ ಕೆ .ಎಂ.ಖಾದರ್ ಹಾಗೂ ಅನೀಶಾ ರವರ ಪುತ್ರನಾಗಿರುತ್ತಾರೆ.




