Google search engine
Home♦️ಇತ್ತೀಚಿನ ಸುದ್ದಿಗಳು.ಜ.2 ರಂದು ಬಾಳೆಲೆ ನಾಡ ಕಛೇರಿಯಲ್ಲಿ ಕಾಫಿ ಬೆಳೆಗಾರರ ನೋಂದಾವಣಿ.

ಜ.2 ರಂದು ಬಾಳೆಲೆ ನಾಡ ಕಛೇರಿಯಲ್ಲಿ ಕಾಫಿ ಬೆಳೆಗಾರರ ನೋಂದಾವಣಿ.

ಗೋಣಿಕೊಪ್ಪ ಡಿ.27: ಕಾಫಿ ಬೋರ್ಡಿನ ಸವಲತ್ತನ್ನು ಪಡೆಯಲು ಕಾಫಿಬೋರ್ಡಿನಲ್ಲಿ ಕಡ್ಡಾಯವಾಗಿ ನೋಂದಾವಣೆ ಮಾಡಿಕೊಳ್ಳತಕ್ಕದ್ದು. ನೋಂದಾವಣಿ ಮಾಡದವರಿಗೆ ಕಾಫಿ ಬೋರ್ಡಿನ  ಸವಲತ್ತುಗಳು ದೊರಕುವುದಿಲ್ಲ.ಅದರಿಂದ ನೊಂದಾವಣೆ ಮಾಡಿಕೊಳ್ಳಲು ತಾರೀಕು 02/01/2026 ಶುಕ್ರವಾರ ನಾಡ ಕಚೇರಿ ಬಾಳೆಲೆಯಲ್ಲಿ ಕಾಫಿ ಬೋರ್ಡಿನವರು ವ್ಯವಸ್ಥೆ  ಮಾಡಿರುತ್ತಾರೆ. ಈ ಸವಲತ್ತು ಪಡೆದುಕೊಳ್ಳಲು ಇಚ್ಚಿಸುವವರು ಅಂದು  ಬಾಳೆಲೆ ನಾಡ ಕಚೇರಿಗೆ ಬಂದು ನೋಂದಾಯಿಸಿಕೊಳ್ಳಬೇಕಾಗಿ ವಿನಂತಿ. ಕಾಫಿಬೆಳೆಗಾರರು ಕೆಳಗೆ ಸೂಚಿಸಿದ ದಾಖಲಾತಿಗಳು ಬೆಳೆಯ ಈ ವರ್ಷದ ಎಲ್ಲಾ RTC ,ಆಧಾರ್ ಕಾರ್ಡ್ ಜೆರಾಕ್ಸ ,ಅವರವರ ಮೊಬೈಲನ್ನು OTP  ಗಾಗಿ ತರುವುದು. ಹಾಗೂ ಬ್ಯಾಂಕ್  ಪಾಸ್ ಬುಕ್ಕಿನ ಪ್ರತಿ ತರಬೇಕಾಗಿ ಕಾಫಿ ಬೋರ್ಡಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!