Google search engine
Home♦️ಇತ್ತೀಚಿನ ಸುದ್ದಿಗಳು.ಚಿಕ್ಕಬೆಟ್ಟಗೇರಿ ಬಳಿ ಹೈಟೆನ್ಷನ್ ವಿದ್ಯುತ್ ಟ್ರಾನ್ಸ್ಫಾರ್ಮ ಗೆ  ಥಾರ್ ಜೀಪ್ ಡಿಕ್ಕಿ, 

ಚಿಕ್ಕಬೆಟ್ಟಗೇರಿ ಬಳಿ ಹೈಟೆನ್ಷನ್ ವಿದ್ಯುತ್ ಟ್ರಾನ್ಸ್ಫಾರ್ಮ ಗೆ  ಥಾರ್ ಜೀಪ್ ಡಿಕ್ಕಿ, 

ಗುಡ್ಡೆಹೊಸೂರು ಮಾ.30: ಕುಶಾಲನಗರ ಸಮೀಪ ಚಿಕ್ಕ ಬೆಟ್ಟಗೇರಿ ಗ್ರಾಮದ  ಬಳಿಯ ರಾಜ್ಯ ಹೆದ್ದಾರಿಯಲ್ಲಿ   ಹೈಟೆನ್ಷನ್ ವಿದ್ಯುತ್ ಟ್ರಾನ್ಸ್ಫಾರ್ಮ ಗೆ  ಥಾರ್ ಜೀಪ್ (KA03MY 6281) ಡಿಕ್ಕಿಯಾಗಿ ,  ಜೀಪ್ ಹಾಗೂ ವಿದ್ಯುತ್ ಟ್ರಾನ್ಸ್ಫಾರ್ಮ ಸಂಪೂರ್ಣ ಹಾನಿಯಾಗಿದ್ದು , ಚಾಲಕ  ಸಣ್ಣಪುಟ್ಟ ಗಾಯ ಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ,  ಇದು 11kv ವಿದ್ಯುತ್ ಸಂಪರ್ಕ ಮಾರ್ಗವಾಗಿದ್ದು , ಲೈನ್ ಮ್ಯಾನ್ ಗಳು ಘಟನೆ ನಡೆದ ಸ್ಥಳಕ್ಕೆ ಬಂದು ಪರಿಶೀಲಿಸುತ್ತಿದ್ದು ಟ್ರಾನ್ಸ್ಫಾರ್ಮ್ಸ್  ಗೆ ಹೆಚ್ಚಿನ ಹಾನಿಯಾಗಿರುದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ  ವಿದ್ಯುತ್ ವ್ಯತಾಯವಾಗುವ ಕುರಿತು ಮಾಹಿತಿ ನೀಡಿದ್ದಾರೆ. ಚಾಲಕನ ಕುರಿತು  ಹೆಚ್ಚಿನ ವಿವರ ತಿಳಿದು ಬಂದಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!