Google search engine
Home♦️ಇತ್ತೀಚಿನ ಸುದ್ದಿಗಳು.ಚಿಕ್ಕಬೆಟ್ಟಗೇರಿ, ಗುಡ್ಡೆಹೊಸೂರು ಬಸವನಹಳ್ಳಿ ಭಾಗಗಳಲ್ಲಿ ಆಲಿಕಲ್ಲು ಸಮೇತ  ವರ್ಷದ ಮೊದಲ ಮಳೆಯ ಸ್ಪರ್ಶ.

ಚಿಕ್ಕಬೆಟ್ಟಗೇರಿ, ಗುಡ್ಡೆಹೊಸೂರು ಬಸವನಹಳ್ಳಿ ಭಾಗಗಳಲ್ಲಿ ಆಲಿಕಲ್ಲು ಸಮೇತ  ವರ್ಷದ ಮೊದಲ ಮಳೆಯ ಸ್ಪರ್ಶ.

ಕುಶಾಲನಗರ ಮಾ.16: ಬಿಸಿಲಿನ ತಾಪದಿಂದ ತತ್ತರಿಸಿದ್ದ ಭೂಮಿಗೆ ಮೊದಲ ಮಳೆಯ ತಂಪು .

ಚಿಕ್ಕಬೆಟ್ಟಗೇರಿ, ದೊಡ್ಡಬೆಟ್ಟಗೇರಿ ಗುಡ್ಡೆ ಹೊಸೂರು ಬಸವನಹಳ್ಳಿ ಭಾಗಗಳಲ್ಲಿ ಇಂದು  ಆಲಿಕಲ್ಲು ಸಮೇತ  ವರ್ಷದ ಮೊದಲ ಮಳೆಯ ಸ್ಪರ್ಶ,  ರೈತರ ಮೊಗದಲ್ಲಿ ನೆಮ್ಮದಿಯ ನಿಟ್ಟುಸಿರು.

ಚಿಕ್ಕಬೆಟ್ಟಗೇರಿಯಲ್ಲಿ (1ಇಂಚು2ಸೆಂಟ್ಸ್ ) ಮಳೆ ಸುರಿದ ದಾಖಲೆ. (ಮಾಹಿತಿ : ನಂದಿನೆರವಂಡ ನಿಶಾ ಅಚ್ಚಯ್ಯ )

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!